e-ತಾಣದಲ್ಲಿ ಪ್ರಕಟವಾಗುವ ಹೊಸ ಪ್ರಶ್ನೋತ್ತರ ಮಾಲೆಯನ್ನ ನಿಮ್ಮ mailಮನೆ ಬಾಗಿಲಿಗೆ ತಲುಪಿಸಬೇಕೆ?

ನಿಮ್ಮ email addressನ ಇಲ್ಲಿ ನೀಡಿ:

.

ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

B.Ed Exam :: 2003 ::

{ ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ಕೆಳಗೆ ಉತ್ತರವನ್ನ ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಪರೀಕ್ಷಾರ್ಥಿ ತಾನು ಉತ್ತರವನ್ನ ಮೊದಲು ಊಹೆ ಮಾಡಿ ತದನಂತರ ಪ್ರತಿ ಪ್ರಶ್ನೆಯ ಕೆಳಗೆ ಕಾಣುವ ಉತ್ತರ ಅನ್ನೋ ಪದದ ಪ್ರಾರಂಭದಲ್ಲಿ Left Click Cursor ಅನ್ನ ಇಟ್ಟು ಅದೇ Left Click Buttonಅನ್ನ Press ಮಾಡಿ ಹಿಡಿದು ಆ ಇಡೀ ಸಾಲನ್ನ Select ಮಾಡಿದರೆ ಆಗ ಆ ಪ್ರಶ್ನೆಗೆ ಉತ್ತರ ಪರೀಕ್ಷಾರ್ಥಿಯ ಮುಂದೆ ಪ್ರತ್ಯಕ್ಷ !! }


ಬಿ.ಎಡ್. ಪರೀಕ್ಷೆ 2003
ಪರೀಕ್ಷೆ ನಡೆದ ದಿನಾಂಕ :   /  /2003

ಪ್ರಶ್ನೆ ಪತ್ರಿಕೆ ಸರಣಿ : 


-----

ಬೆರಳಚ್ಚು ಸಹಕಾರ : ರೇವಪ್ಪ

-----



ಸಾಮಾನ್ಯ ಕನ್ನಡ + ಸಾಮಾನ್ಯ ಜ್ಞಾನ

1. ಸಮನ್ವಯ ಕವಿ ಎಂದು ಕರೆಯಲಾದ ಕವಿ
A. ಪು.ತಿ.ನ.
B. ಚನ್ನವೀರ ಕಣವಿ
C. ನರಸಿಂಹಸ್ವಾಮಿ
D. ಚಂದ್ರಶೇಖರ ಕಂಬಾರ
ಉತ್ತರ : B. ಚನ್ನವೀರ ಕಣವಿ


2. ದಲಿತ ಕತೆಗಾರ
A. ಸಿದ್ಧಲಿಂಗಯ್ಯ
B. ದೇವನೂರು ಮಹಾದೇವ
C. ತೇಜಸ್ವಿ
D. ಲಂಕೇಶ
ಉತ್ತರ :

3. ಲಂಕೇಶ್ ಅವರು ಬರೆದ ಕಾಬಂಬರಿ
A. ಅನ್ನ
B. ಬಿರುಕು
C. ಒಡಲಾಳ
D. ಯಾವುದೂ ಅಲ್ಲ
ಉತ್ತರ : B. ಬಿರುಕು

4. ಕುಮಾರವ್ಯಾಸನ ಕೃತಿಯ ಹೆಸರು
A. ಕುಮಾರವ್ಯಾಸ ಭಾರತ
B. ಗದುಗಿನ ಭಾರತ
C. ಕರ್ಣಾಟಕ ಭಾರತ ಕಥಾ ಮಂಜರಿ
D. ಕರ್ಣಾಟ ಭಾರತ ಕಥಾ ಮಂಜರಿ
ಉತ್ತರ : D. ಕರ್ಣಾಟ ಭಾರತ ಕಥಾ ಮಂಜರಿ

5. ಶ್ರೀರಂಗ ಅವರು ಬರೆದ ನಾಟಕ
A. ಯಮಳ ಪ್ರಶ್ನೆ
B. ವಿಗಡ ವಿಕ್ರಮರಾಯ
C. ಅಗ್ನಿ ಮತ್ತು ಮಳೆ
D. ಹರಿ ಜನ್ವಾರ
ಉತ್ತರ : D. ಹರಿ ಜನ್ವಾರ

6. 'ನೆನಪಿನ ದೋಣಿಯಲ್ಲಿ' - ಈ ಕೃತಿಯನ್ನು ರಚಿಸಿದವರು ಯಾರು ?
A. ಕುವೆಂಪು
B. ಶಿವರಾಮ ಕಾರಂತ
C. ಎ.ಎನ್.ಮೂರ್ತಿರಾವ್
D. ತ.ಸು.ಶಾಮರಾವ್
ಉತ್ತರ : A. ಕುವೆಂಪು

7. ಕಬೀರ್ ಸಮ್ಮಾನ್ ಪ್ರಶಸ್ತಿ ಪಡೆದವರು
A. ಕುವೆಂಪು
B. ಮಾಸ್ತಿ
C. ಗೋಪಾಲಕೃಷ್ಣ ಅಡಿಗ
D. ಅನಂತಮೂರ್ತಿ
ಉತ್ತರ : C. ಗೋಪಾಲಕೃಷ್ಣ ಅಡಿಗ

8. ಇವುಗಳಲ್ಲಿಯ ಅನ್ಯದೇಶ್ಯ ಪದ
A. ಬಸಿರು
B. ಬಯಲು
C. ಬಸವ
D. ಬಾಗಿಲು
ಉತ್ತರ :

9. ಇದು ಅರಿಸಮಾಸಕ್ಕೆ ಉದಾಹರಣೆ
A. ನವ್ಯೋತ್ತರ
B. ಅಡಿಗೋತ್ತರ
C. ಪ್ರಗತಿಶೀಲ
D. ದಲಿತೇತರ
ಉತ್ತರ :

10. 'ಪದ್ಮನಾಭ' - ಇದು ಈ ಸಮಾಸಕ್ಕೆ ಉದಾಹರಣೆ
A. ಕರ್ಮಧಾರಯ
B. ತತ್ಪುರುಷ
C. ದ್ವಂದ್ವ
D. ಬಹುವ್ರೀಹಿ
ಉತ್ತರ :

11. 'ಕನ್ನಡ ಮಧ್ಯಮ ವ್ಯಾಕರಣ' ಕೃತಿಯನ್ನ ಬರೆದವರು
A. ತೀ.ನಂ.ಶ್ರೀ.
B. ಬಿ.ಎಂ.ಶ್ರೀ.
C. ಬಿ.ಮಲ್ಲಪ್ಪ
D. ವರದಾಚಾರ್ಯ
ಉತ್ತರ : A. ತೀ.ನಂ.ಶ್ರೀ.
12. ಇದು ಸಿಥಿದ್ವಿತ್ವಕ್ಕೆ ಉದಾಹರಣೆ
A. ಎರ್ದೆ
B. ಗರ್ದೆ
C. ಪರ್ದು
D. ಅರ್ಧ
ಉತ್ತರ :

13. ಇದು ಗುಣಸಂಧಿಗೆ ಉದಾಹರಣೆ
A. ಅತುಲೈಶ್ವರ್ಯ
B. ತನೇಶ್ವರ
C. ಗಣೇಶ
D. ವಿದ್ಯುಕ್ತ
ಉತ್ತರ :

14. ಇವುಗಳಲ್ಲಿ ಕ್ರಿಯಾವಿಶೇಷಣ ಪದ
A. ದೊಡ್ಡ
B. ಮುಂತಾಗಿ
C. ನಿಧಾನವಾಗಿ
D. ಮರೆಯಾಗಿ
ಉತ್ತರ :

15. ಇವುಗಳಲ್ಲಿ ಅವ್ಯಯ ಇದು
A. ಹೇಳು
B. ನೀರು
C. ಹೊಸ
D. ಮತ್ತೆ
ಉತ್ತರ :

16. ಕನ್ನಡದಲ್ಲಿ ವಿಭಕ್ತಿ ಪ್ರತ್ಯವನ್ನು ಹೊಂದುವ ಪದ
A. ನಾಮಪದ
B. ವಿಶೇಷಣ
C. ಕ್ರಿಯಾವಿಶೇಷಣ
D. ಕ್ರಿಯಾಪದ
ಉತ್ತರ :

17. ಪಂಚಮೀ ವಿಭಕ್ತಿ ಈ ಅರ್ಥದಲ್ಲಿ ಬಳಕೆಯಾಗುತ್ತದೆ
A. ಕರ್ಮ
B. ಸಂಪ್ರದಾನ
C. ಅಪಾದಾನ
D. ಅಧಿಕರಣ
ಉತ್ತರ :

18. ರುದ್ರಗಣದಲ್ಲಿಯ ಅಂಶಗಳ ಸಂಖ್ಯೆ
A. ಎರಡು
B. ಮೂರು
C. ನಾಲ್ಕು
D. ಐದು
ಉತ್ತರ :

19. ಸಾಂಗತ್ಯವು ಈ ಜಾತಿಗೆ ಸೇರಿದ ಪದ್ಯಜಾತಿಯಾಗಿದೆ
A. ದೇಸಿ ಛಂದಸ್ಸು
B. ಅಕ್ಷರವೃತ್ತ
C. ಮಾತ್ರಾ ಛಂದಸ್ಸು
D. ಮಿಶ್ರ ಛಂದ್ಸಸು
ಉತ್ತರ :

20. ಇದು ಕರ್ಣಾಟಕ ವಿಷಯಜಾತಿ ಗೆಸೇರಿದ ಪ್ರಕಾರ
A. ಕಂದ
B. ರಗಳೆ
C. ಅಕ್ಕರ
D. ಚಂಪಕಮಾಲೆ
ಉತ್ತರ :

21. ಭಾಮಿನಿ ಷಟ್ಪದಿಯ ಕಿರಿಯ ಸಾಲಿನ ಮಾತ್ರಾರಚನೆ ಹೀಗೆ
A. 3 : 3 : 3 : 3
B. 3 : 4 : 3 : 4
C. 4 : 4 : 4 : 4
D. 4 : 3 : 4 : 3
ಉತ್ತರ :
22. ಶಾರ್ದೂಲ ವಿಕ್ರೀಡಿತ ವೃತ್ತದ ಗುಣಲಕ್ಷಣ
A. ಮಸಜರತತಗಂ
B. ಮಸಜಸತತಗಂ
C. ನಸಜಸತತಗಂ
D. ಸಭರನಯಯಯ
ಉತ್ತರ :

23. ಕಾರಯಿತ್ರಿ ಪ್ರತಿಭೆ ಹಾಗೂ ಭಾವಯಿತ್ರಿ ಪ್ರತಿಭೆ ಎಂಬ ಭೇದವನ್ನ ಕಲ್ಪಿಸಿದ ಲಾಕ್ಷಣಿಕ
A. ಆನಂದವರ್ಧನ
B. ಅಭಿನವಗುಪ್ತ
C. ವಿಶ್ವನಾಥ
D. ರಾಜಶೇಖರ
ಉತ್ತರ :

24. 'ರೀತಿಯೇ ಕಾವ್ಯದ ಆತ್ಮ' ಎಂದ ಲಾಕ್ಷಣಿಕ
A. ಭಾಮಹ
B. ದಂಡಿ
C. ಕುಂತಕ
D. ವಾಮನ
ಉತ್ತರ :

25. ಧ್ವನ್ಯರ್ಥ ಪ್ರತೀತಿಯಾಗುವುದು ಇದರಿಂದಾಗಿ
A. ಲಕ್ಷಣಾವೃತ್ತಿ
B. ವ್ಯಂಜನಾವೃತ್ತಿ
C. ಅಭಿಧಾವೃತ್ತಿ
D. ಪ್ರಾಸ
ಉತ್ತರ :

26. ಮಮ್ಮಟನ ಕೃತಿ
A. ಕಾವ್ಯಾಲಂಕಾರ
B. ಶೃಂಗಾರಪ್ರಕಾಶ
C. ಕಾವ್ಯಪ್ರಕಾಶ
D. ಕಾವ್ಯಕೌತುಕ
ಉತ್ತರ :

27. 'ಕವಿರಾಜ ಮಾರ್ಗ'ವು ಒಂದು
A. ಲಕ್ಷಣ ಗ್ರಂಥ
B. ಛಂದೋಗ್ರಂಥ
C. ಮೀಮಾಂಸಾಗ್ರಂಥ
D. ವ್ಯಾಕರಣ ಗ್ರಂಥ
ಉತ್ತರ :

28. 'ಬೆದಂಡೆ' ಎಂಬ ಪದ್ಯಜಾತಿಯ ಪ್ರಸ್ತಾಪವಾದದ್ದು ಇದರಲ್ಲಿ
A. ಛಂದೋಂಬುಧಿ
B. ಶಬ್ದಮಣಿದರ್ಪಣ
C. ಕವಿರಾಜಮಾರ್ಗ
D. ಕಾವ್ಯಸಾರ
ಉತ್ತರ :

29. ದೇವರದಾಸಿಮಯ್ಯನ ವಚನಗಳ ಅಂಕಿತ
A. ಗುಹೇಶ್ವರಾ
B. ರಾಮನಾಥಾ
C. ಬಾಲಸಂಗಯ್ಯ
D. ಕಪಿಲಸಿದ್ಧಮಲ್ಲಿಕಾರ್ಜುನ
ಉತ್ತರ :

30. 'ಶಬ್ದಾನುಶಾಸನ'ದ ಕರ್ತೃ
A. ಅಪ್ಪಯ್ಯ ದೀಕ್ಷಿತ
B. ಕೇಶಿರಾಜ
C. ನಾಗವರ್ಮ
D. ಭಟ್ಟಾಕಳಂಕ
ಉತ್ತರ :

31. ಲಕ್ಷ್ಮೀಶ ಕವಿಗೆ ಇದ್ದ ಬಿರುದು
A. ಕವಿಚೂತವನ ಚೈತ್ರ
B. ಕವಿತಾಗುಣಾರ್ಣವ
C. ಉಭಯಕವಿಶರಭ ಭೇರುಂಡ
D. ಪುರುಷಸರಸ್ವತಿ
ಉತ್ತರ :
32. 'ಪ್ರಭುಲಿಂಗಲೀಲೆ'ಯ ಕರ್ತೃ
A. ಅಲ್ಲಮಪ್ರಭು
B. ಕಲ್ಲುಮಠದ ಪ್ರಭುದೇವ
C. ಹರಿಹರ
D. ಚಾಮರಸ
ಉತ್ತರ :

33. " ಗಿಳಿಯು ಪಂಜರದೊಳಿಲ್ಲ..." ಕೀರ್ತನೆಯನ್ನು ರಚಿಸಿದವರು
A. ಕನಕದಾಸರು
B. ಗೋಪಾಲದಾಸರು
C. ಪುರಂದರದಾಸರು
D. ಬಿ.ವಿ.ಕಾರಂತ
ಉತ್ತರ :

34. ಪ್ರಗತಿಶೀಲ ಪಂಥಕ್ಕೆ ಸೇರಿದ ಸಾಹಿತಿ
A. ಬಸವರಾಜ ಕಟ್ಟಿಮನಿ
B. ಎಸ್.ಎಲ್.ಭೈರಪ್ಪ
C. ತೇಜಸ್ವಿ
D. ಶಿವರಾಮ ಕಾರಂತ
ಉತ್ತರ :

35. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
36. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
37. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
38. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
39. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
40. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
41. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
42. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
43. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
44. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
45. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
46. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
47. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
48. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
49. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
50. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
51. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
52. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
53. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
54. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
55. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
56. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
57. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
58. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
59. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
60. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
61. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
62. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
63. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
64. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
65. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
66. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
67. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
68. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
69. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
70. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
71. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
72. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
73. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
74. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
75. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
76. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
77. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
78. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
79. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
80. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
81. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
82. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
83. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
84. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
85. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
86. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :

87. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :

88. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :

89. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :

90. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :

91. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :

92. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :

93. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :

94. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :

95. ಪೃಥ್ವಿಯು ಸೂರ್ಯನಿಂದ ಇರುವ ಸರಾಸರಿ ದೂರ
A. 150 x 10(6) ಕಿ.ಮೀ.
B. 200 x 10(6) ಕಿ.ಮೀ.
C. 50 x 10(6) ಕಿ.ಮೀ.
D. 250 x 10(6) ಕಿ.ಮೀ.
ಉತ್ತರ :

96. ಪೃಥ್ವಿಯು ಸೂರ್ಯನ ಸುತ್ತ ಒಂದು ಪೂರ್ಣ ಪ್ರದಕ್ಷಿಣೆ ಹಾಕಲು ತೆಗೆದುಕೊಳ್ಳುವ ದಿನಗಳು
A. 800 ದಿನಗಳು
B. 365 1/4 ದಿನಗಳು
C. 500 ದಿನಗಳು
D. 300 ದಿನಗಳು
ಉತ್ತರ :

97. 'ಬೆಸಾಲ್ಟ' ಶಿಲೆಯು ಈ ಗುಂಪಿಗೆ ಸೇರಿದೆ
A. ರೂಪಾಂತರ ಶಿಲೆ
B. ಅಗ್ನಿಜನ್ಯ ಶಿಲೆ
C. ಹಗುರ ಶಿಲೆ
D. ಪದರು ಶಿಲೆ
ಉತ್ತರ :

98. ಜೈವಿಕ ಶಿಥಿಲೀಕರಣವು ಆಗಲು ಕಾರಣವೆಂದರೆ
A. ಉಷ್ಣತಾಮಾನ
B. ಮಳೆ
C. ಸಸ್ಯ ಮತ್ತು ಪ್ರಾಣಿಗಳು
D. ರಾಸಾಯನಿಕ ಕ್ರಿಯೆ
ಉತ್ತರ :

99. ಭೂಕಂಪದ ಹೊರಕೇಂದ್ರವು
A. ಒಳಕೇಂದ್ರಕ್ಕೆ ಅತೀ ದೂರದಲ್ಲಿರುತ್ತದೆ
B. ಒಳಕೇಂದ್ರಕ್ಕೆ ಅತ್ಯಂತ ಸಮೀಪ ಕೇಂದ್ರ
C. ಭೂಕಂಪದ ಉಗಮಸ್ಥಾನ
D. ಯಾವುದೂ ಅಲ್ಲ
ಉತ್ತರ :

100. ಮುರುಕಲುಗುಪ್ಪೆಗಳು ಯಾವ ಪ್ರದೇಶದಲ್ಲಿನ ಸಂಚಯನದ ರೂಪಗಳಾಗಿವೆ
A. ಆರ್ದ್ರ ಪ್ರದೇಶ
B. ಮರುಭೂಮಿ ಪ್ರದೇಶ
C. ಹಿಮನದಿಯ ಕಾರ್ಯಪ್ರದೇಶ
D. ಸುಣ್ಣದ ಕಲ್ಲಿನ ಪ್ರದೇಶ
ಉತ್ತರ :


: ವಿವರಣೆ ಸಹಿತ ಉತ್ತರಗಳು :


ಪ್ರಶ್ನೆ ಸಂಖ್ಯೆ & ಉತ್ತರ ವಿವರಣೆ
1.
2.
3. C ನವ್ಯ ಸಾಹಿತ್ಯದ ಪ್ರಮುಖ ಸಾಹಿತಿ, ಲಂಕೇಶ್. ಅವರ ಸಾಹಿತ್ಯ ಕೃಷಿ ಹೀಗಿದೆ  : - 
ಕವನಗಳು -  'ತಲೆಮಾರು' , 'ಬಿಚ್ಚು'  
ಕಾದಂಬರಿಗಳು -   'ಮುಸ್ಸಂಜೆಯ ಕಥಾ ಪ್ರಸಂಗ' , 'ಬಿರುಕು' , 'ಅಕ್ಕ'  
ಕಥೆಗಳು -  'ನಾನಲ್ಲ' , 'ಕೆರೆಯ ನೀರನು ಕೆರೆಗೆ ಚೆಲ್ಲಿ' , 'ಉಮಾಪತಿಯ ಸ್ಕಾಲರ್ ಷಿಪ್ ಯಾತ್ರೆ' , 'ಕಲ್ಲು ಕರಗುವ ಸಮಯ ಮತ್ತು ಇತರ ಕಥೆಗಳು' 
ವಿಮರ್ಶೆ -  'ಕಂಡದ್ದು ಕಂಡ ಹಾಗೆ' , 'ಪ್ರಸ್ತುತ' 
ನಾಟಕಗಳು -  'ಸಂಕ್ರಾಂತಿ' , 'ತೆರೆಗಳು' , 'ನನ್ನ ತಂಗಿಗೊಂದು ಗಂಡು ಕೊಡಿ' , 'ಟಿ ಪ್ರಸನ್ನನ ಗ್ರಹಸ್ಥಾಶ್ರಮ' , 'ಪೊಲೀಸರು ಬರುತ್ತಿದ್ದಾರೆ ಎಚ್ಚರಿಕೆ' , 'ಗುಣಮುಖ' 
ಅನುವಾದ - 'ಪಾಪದ ಹೂಗಳು' , 'ದೊರೆ ಈಡಿಪಸ್' , 
ಸಂಪಾದಕೀಯ - 'ಅಕ್ಷರ ಹೊಸ ಕಾವ್ಯ' , 'ಲಂಕೇಶ್ ಪತ್ರಿಕೆ' , 'ಟೀಕೆ ಟಿಪ್ಪಣಿ'
ಚಲನಚಿತ್ರ ನಿರ್ದೇಶನ - 'ಪಲ್ಲವಿ' , 'ಅನುರೂಪ' , 'ಖಂಡವಿದಕೋ ಮಾಂಸವಿದಕೋ' , 'ಎಲ್ಲಿಂದಲೋ ಬಂದವರು'
.......................................................................
4.
5.
6.
7.
8.
9.
10.
11.
12.
13.
14.
15.
16.
17.
18.
19.
20.
21.
22.
23.
24.
25.
26.
27.
28.
29.
30.
31.
32.
33.
34.
35.
36.
37.
38.
39.
40.
41.
42.
43.
44.
45.
46.
47.
48.
49.
50.
51.
52.
53.
54.
55.
56.
57.
58.
59.
60.
61.
62.
63.
64.
65.
66.
67.
68.
69.
70.
71.
72.
73.
74.
75.
76.
77.
78.
79.
80.
81.
82.
83.
84.
85.
86.
87.
88.
89.
90.
91.
92.
93.
94.
95.
96.
97.
98.
99.
100.

0 comments:

Post a Comment