e-ತಾಣದಲ್ಲಿ ಪ್ರಕಟವಾಗುವ ಹೊಸ ಪ್ರಶ್ನೋತ್ತರ ಮಾಲೆಯನ್ನ ನಿಮ್ಮ mailಮನೆ ಬಾಗಿಲಿಗೆ ತಲುಪಿಸಬೇಕೆ?

ನಿಮ್ಮ email addressನ ಇಲ್ಲಿ ನೀಡಿ:

.

ಜೂನ್ ನಲ್ಲಿ ನಡೆದ ಕೆ.ಎ.ಎಸ್. ಪರೀಕ್ಷೆಯ ಎರಡು ಪ್ರಶ್ನೆಪತ್ರಿಕೆಗಳಿಗೆ ಮಾತ್ರ ಉತ್ತರಗಳನ್ನ ನೀಡಲಾಗಿದ್ದು, ಇನ್ನುಳಿದ ಪ್ರಶ್ನೆಪತ್ರಿಕೆಗಳನ್ನ ಬೆರಳಚ್ಚಿಸುವ ಕಾರ್ಯ ಭರದಿಂದ ಸಾಗಿದೆ.. ಶೀಘ್ರದಲ್ಲೇ ಈ ತಾಣ ಸಮಗ್ರವಾಗಲಿದೆ. ನಿಮ್ಮ ಸಹಕಾರ, ಪ್ರೋತ್ಸಾಹಕ್ಕೆ ಪ್ರಶ್ನೋತ್ತರ ತಂಡ ಕೃತಜ್ಞತೆ ಸಲ್ಲಿಸುತ್ತದೆ.

KAS ಪೂರ್ವಭಾವಿ ಪರೀಕ್ಷೆ 2006 ( ಸಾಮಾನ್ಯ ಅಧ್ಯಯನ )

{ ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ಕೆಳಗೆ ಉತ್ತರವನ್ನ ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಪರೀಕ್ಷಾರ್ಥಿ ತಾನು ಉತ್ತರವನ್ನ ಮೊದಲು ಊಹೆ ಮಾಡಿ ತದನಂತರ ಪ್ರತಿ ಪ್ರಶ್ನೆಯ ಕೆಳಗೆ ಕಾಣುವ ಉತ್ತರ ಅನ್ನೋ ಪದದ ಪ್ರಾರಂಭದಲ್ಲಿ Left Click Cursor ಅನ್ನ ಇಟ್ಟು ಅದೇ Left Click Buttonಅನ್ನ Press ಮಾಡಿ ಹಿಡಿದು ಆ ಇಡೀ ಸಾಲನ್ನ Select ಮಾಡಿದರೆ ಆಗ ಆ ಪ್ರಶ್ನೆಗೆ ಉತ್ತರ ಪರೀಕ್ಷಾರ್ಥಿಯ ಮುಂದೆ ಪ್ರತ್ಯಕ್ಷ !! }


ಕೆ.ಎ.ಎಸ್. ಪರೀಕ್ಷೆ 2006
ಪರೀಕ್ಷೆ ನಡೆದ ದಿನಾಂಕ :  ..................

ಪ್ರಶ್ನೆ ಪತ್ರಿಕೆ ಸರಣಿ : ...


-----

ಬೆರಳಚ್ಚು ಸಹಕಾರ : ಪರಶುರಾಮ್ ಕೆ.




01. ಕೇಂದ್ರ ಮಾರಾಟ ತೆರಿಗೆಯು


ಕೇಂದ್ರ ಸರ್ಕಾರವು ವಿಧಿಸುವ, ಸಂಗ್ರಹಿಸುವ ಮತ್ತು ತನ್ನಲ್ಲೇ ಉಳಿಸಿಕೊಳ್ಳುವ ಪರೋಕ್ಷ ತೆರಿಗೆ


ಬಿರಾಜ್ಯ ಸರ್ಕಾರವು ವಿಧಿಸುವ, ಸಂಗ್ರಹಿಸುವ ಮತ್ತು ತನ್ನಲ್ಲೇ ಉಳಿಸಿಕೊಳ್ಳುವ ಪರೋಕ್ಷ ತೆರಿಗೆ


ಸಿಕೇಂದ್ರ ಸರ್ಕಾರವು ವಿಧಿಸುವಸಂಗ್ರಹಿಸುವ ಪರೋಕ್ಷ ತೆರಿಗೆ


ಡಿ. ಕೇಂದ್ರ ಸರ್ಕಾರವು ವಿಧಿಸುವ ಆದರೆ ರಾಜ್ಯ ಸರ್ಕಾರವು ಸಂಗ್ರಹಿಸುವ ಮತ್ತು ತನ್ನಲ್ಲೇ ಉಳಿಸಿಕೊಳ್ಳುವ ಪರೋಕ್ಷ ತೆರಿಗೆ


ಉತ್ತರ: ಡಿ





02. ಭಾರತದ ಯೋಜನಾ ದಸ್ತಾವೇಜು ಪತ್ರವನ್ನು ಅನುಮೋದಿಸುವ ಉನ್ನತ ನಿಕಾಯ

ಯೋಜನಾ ಆಯೋಗ


ಬಿಕೇಂದ್ರೀಯ ಸಮೂಹ (The core grouph)


ಸಿರಾಷ್ಟ್ರೀಯ ಅಭಿವೃದ್ಧಿ ಮಂಡಳಿ


ಡಿ. ಕೇಂದ್ರ ಸರ್ಕಾರದ ಸಚಿವ ಸಂಪುಟ


                        ಉತ್ತರ: ಸಿ





03. ಉತ್ತರ ಅಮೇರಿಕೆಯ ಮುಕ್ತ ವ್ಯಾಪಾರ ಒಪ್ಪಂದವು (NAFTA) ಕೆಳಕಂಡ ಯಾವ ದೇಶಗಳ ಮುಕ್ತ ವ್ಯಾಪಾರ ಪ್ರದೇಶಕ್ಕೆ ಸಂಬಂಧಿಸಿದೆ


            ಯು.ಎಸ್., ಕೆನಡಾ, ಯು.ಕೆ


            ಬಿಯು.ಎಸ್.., ಕೆನಡಾ, ರಷ್ಯಾ


            ಸಿಯು.ಎಸ್., ಕೆನಡಾ, ಮೆಕ್ಸಿಕೋ


            ಡಿ. ಕೆನಡಾ, ಮೆಕ್ಸಿಕೋ, ಯು.ಕೆ


                        ಉತ್ತರ: ಸಿ





04. ಕೆಳಗಿನವುಗಳಲ್ಲಿ ಯಾವುದು ವಿಶೇಷ ಆರ್ಥಿಕ ವಲಯದ ಸ್ವರೂಪವಲ್ಲ


            ಕಸ್ಟಮ್ಸ್ ನವರಿಂದ ರಫ್ತು ಮತ್ತು ಆಮದು ಸರಕಿನ ನಿಯತ ತಪಾಸಣೆ


            ಬಿತಯಾರಿಕೆ ಕ್ಷೇತ್ರದಲ್ಲಿ ಸ್ವಯಂ ಚಾಲಿತ ಮಾರ್ಗದಿಂದ 100% ಪ್ರತ್ಯಕ್ಷ ಹೂಡಿಕೆ


            ಸಿ.  5 ವರ್ಷಗಳ ವರೆಗೆ 100% ಆದಾಯ ತೆರಿಗೆ ವಿನಾಯಿತಿ


            ಡಿ. ಸ್ವಯಂಚಾಲಿತ ಮಾರ್ಗದ ಮೂಲಕ ಹೊರಗಿನಿಂದ ವಾಣಿಜ್ಯ ಎರವಲು


                        ಉತ್ತರ:





05. 2001 ಜನಗಣತಿಯ ಪ್ರಕಾರ ಭಾರತದಲ್ಲಿ ಕಾರ್ಯ ಸಹಭಾಗಿತ್ವ ಪ್ರಮಾಣವು


            .  38%


            ಬಿ.  52%


            ಸಿ.  39%


            ಡಿ. 26%


                        ಉತ್ತರ: ಸಿ
 

0 comments:

Post a Comment