{ ಇಲ್ಲಿ ನೀಡಿರುವ ಪ್ರಶ್ನೆಪತ್ರಿಕೆಯನ್ನು ಪ್ರಾಮಾಣಿಕವಾಗಿ ಬಿಡಿಸಲು ಅನುವಾಗುವಂತೆ, ಪ್ರತಿ ಪ್ರಶ್ನೆಯ ಕೆಳಗೆ ಉತ್ತರವನ್ನ ಬಿಳಿ ಬಣ್ಣದಲ್ಲಿ ಬರೆಯಲಾಗಿದೆ. ಪರೀಕ್ಷಾರ್ಥಿ ತಾನು ಉತ್ತರವನ್ನ ಮೊದಲು ಊಹೆ ಮಾಡಿ ತದನಂತರ ಪ್ರತಿ ಪ್ರಶ್ನೆಯ ಕೆಳಗೆ ಕಾಣುವ ಉತ್ತರ ಅನ್ನೋ ಪದದ ಪ್ರಾರಂಭದಲ್ಲಿ Left Click Cursor ಅನ್ನ ಇಟ್ಟು ಅದೇ Left Click Buttonಅನ್ನ Press ಮಾಡಿ ಹಿಡಿದು ಆ ಇಡೀ ಸಾಲನ್ನ Select ಮಾಡಿದರೆ ಆಗ ಆ ಪ್ರಶ್ನೆಗೆ ಉತ್ತರ ಪರೀಕ್ಷಾರ್ಥಿಯ ಮುಂದೆ ಪ್ರತ್ಯಕ್ಷ !! }
ಪ್ರಥಮ ದರ್ಜೆ ಸಹಾಯಕ / ಕಂದಾಯ ನಿರೀಕ್ಷಕ ಹುದ್ದೆಯ ಸ್ಪ. ಪರೀಕ್ಷೆ : 2009
ಸಾಮಾನ್ಯ ಜ್ಞಾನ
ಸಾಮಾನ್ಯ ಜ್ಞಾನ
ಪರೀಕ್ಷೆ ನಡೆದ ದಿನಾಂಕ : 20 ನೇ ಡಿಸೆಂಬರ್ 2009
ಪ್ರಶ್ನೆ ಪತ್ರಿಕೆ ಸರಣಿ : C2
1. ಕೆಳಗೆ ಕೊಟ್ಟಿರುವ ಯಾವುದು ಮಣ್ಣಿನ ಅಭಿವೃದ್ಧಿಗೆ ಬಾಧಕ ಉಂಟು ಮಾಡುವುದಿಲ್ಲ ?
A. ವಾಯುಗುಣ
B. ಭೂಸ್ವರೂಪ
C. ಮೂಲವಸ್ತುಗಳು
D. ಅಂತರ್ಜಲದ ಗುಣಮಟ್ಟ
ಉತ್ತರ : D. ಅಂತರ್ಜಲದ ಗುಣಮಟ್ಟ
ಉತ್ತರ : D. ಅಂತರ್ಜಲದ ಗುಣಮಟ್ಟ
2. ಅರಾವಳಿಯ ಅತ್ಯಂತ ಉನ್ನತ ಶಿಖರ
A. ಗುರುಶಿಖರ
B. ದೊಡ್ಡಬೆಟ್ಟ
C. ಅರೈಮುಡಿ
D. ಮಹೇಂದ್ರಗಿರಿ
ಉತ್ತರ : A. ಗುರುಶಿಖರ
ಉತ್ತರ : A. ಗುರುಶಿಖರ
3. ಈ ಕೆಳಗಿನ ಯಾವ ಅಂಶವು ತೋಟಗಾರಿಕಾ ಬೇಸಾಯದ ವಿಶೇಷ ಲಕ್ಷಣವಲ್ಲ ?
A. ಭಾರಿ ಆರ್ಥಿಕ ಘಟಕಗಳು
B. ಎಲ್ಲಾ ಮಾದರಿಯ ಹಣದ ಬೆಳೆಗಳು
C. ದೂರದ ಸ್ಥಳಗಳಿಂದ ಕಾರ್ಮಿಕರನ್ನ ಆಮದು ಮಾಡಿಕೊಳ್ಳಲಾಗುತ್ತದೆ
D. ಒಂದೇ ಪ್ರದೇಶದಲ್ಲಿ ಹಲವಾರು ಬೆಳೆಗಳನ್ನು ಬೆಳೆಯಲಾಗುತ್ತದೆ
ಉತ್ತರ : A. ಭಾರಿ ಆರ್ಥಿಕ ಘಟಕಗಳು
ಉತ್ತರ : A. ಭಾರಿ ಆರ್ಥಿಕ ಘಟಕಗಳು
4. ಈ ಕೆಳಗಿನ ಯಾವುದಕ್ಕೆ ಟ್ರಾನ್ಸ್ ಹ್ಯುಮನ್ಸ್ ಸಂಬಂಧಿಸಿದೆ ?
A. ಬೇಟೆ ಮಾಡುವ ಸಮುದಾಯಗಳು
B. ಅಲೆಮಾರಿ ಗೋವಳರು
C. ಸ್ಥಳಾಂತರಿ ಬೇಸಾಯಗಾರರು
D. ಮೀನುಗಾರಿಕೆ ಸಮುದಾಯಗಳು
ಉತ್ತರ : B. ಅಲೆಮಾರಿ ಗೋವಳರು
ಉತ್ತರ : B. ಅಲೆಮಾರಿ ಗೋವಳರು
5. ನೌಕಾಯಾನದ ನಿರಂತರ ಕಾರ್ಯನಿರತ ಸಾಗರ ಮಾರ್ಗ
A. ಆರ್ಕರ್ಟಿಕ್ ಸಾಗರ
B. ಪೆಸಿಫಿಕ್ ಸಾಗರ
C. ಉತ್ತರ ಅಟ್ಲಾಂಟಿಕ್ ಸಾಗರ
D. ಹಿಂದೂ ಮಹಾಸಾಗರ
ಉತ್ತರ : C. ಉತ್ತರ ಅಟ್ಲಾಂಟಿಕ್ ಸಾಗರ
ಉತ್ತರ : C. ಉತ್ತರ ಅಟ್ಲಾಂಟಿಕ್ ಸಾಗರ
6. ಪ್ರಪಂಚದ ಅತ್ಯಂತ ವಿಸ್ತಾರವಾದ ದ್ವೀಪ / ದ್ವಿಪ ಸಮೂಹ
A. ಗ್ರೀನ್ ಲ್ಯಾಂಡ್
B. ಕೆರಿಬಿಯನ್
C. ಅಂಡಮಾನ್ ಮತ್ತು ನಿಕೋಬಾರ್
D. ಶ್ರೀಲಂಕಾ
ಉತ್ತರ :
ಉತ್ತರ :
7. ಅರಾರಟ್ ಪರ್ವತ ಎಲ್ಲಿದೆ ?
A. ಸಿರಿಯಾ
B. ಇರಾಕ್
C. ತುರ್ಕಿಸ್ತಾನ / ಟರ್ಕಿ
D. ಇರಾನ್
ಉತ್ತರ :
ಉತ್ತರ :
8. ಪ್ರಪಂಚ ಪರ್ಯಟನೆ ಮಾಡಿದ ಮೊದಲಿಗ
A. ಕೊಲಂಬಸ್
B. ವಾಸ್ಕೋ-ಡ-ಗಾಮ
C. ಅಮುಂಡ್ ಸನ್
D.ಮ್ಯಾಗಿಲನ್
ಉತ್ತರ :
ಉತ್ತರ :
9. ಈ ಕೆಳಕಂಡ ಯಾವ ಭೂಖಂಡಗಳು ಕನ್ನಡಿಯ ಪ್ರತಿಬಿಂಬದಂತಿವೆ ?
A. ದಕ್ಷಿಣ ಅಮೆರಿಕಾ ಮತ್ತು ಆಫ್ರಿಕಾ
B. ದಕ್ಷಿಣ ಅಮೆರಿಕಾ ಮತ್ತು ಉತ್ತರ ಅಮೆರಿಕಾ
C. ದಕ್ಷಿಣ ಅಮೆರಿಕಾ ಮತ್ತು ಆಸ್ಟ್ರೇಲಿಯಾ
D. ಯುರೋಪ್ ಮತ್ತು ಏಷ್ಯಾ
ಉತ್ತರ :
ಉತ್ತರ :
10. ಭಾರತದಲ್ಲಿ ಈ ಮುಂದಿನ ಯಾವ ರೀತಿಯ ವಲಸೆ ಅತ್ಯಂತ ಸಾಮಾನ್ಯವಾದುದಾಗಿದೆ ?
A. ಗ್ರಾಮಾಂತರದಿಂದ, ಗ್ರಾಮಾಂತರ
B. ಗ್ರಾಮಾಂತರದಿಂದ, ನಗರ
C. ನಗರದಿಂದ, ನಗರ
D. ನಗರದಿಂದ, ಗ್ರಾಮಾಂತರ
ಉತ್ತರ :
ಉತ್ತರ :
11. ಕಾರ್ ಸ್ಟ್ ಭೂಸ್ವರೂಪಕ್ಕೆ ಸಂಬಂಧ ಕಲ್ಪಿಸುವ ಶಿಲೆಯ ಮಾದರಿ ಈ ಮುಂದಿನದಾಗಿದೆ
A. ಮರಳುಶಿಲೆ
B. ಸುಣ್ಣಶಿಲೆ
C. ಬೆಸಾಲ್ಟ್
D. ಗ್ರಾನೈಟ್
ಉತ್ತರ :
ಉತ್ತರ :
12. ' ಅಬ್ಬರದ 80 ' ಎಂದು ಬಳಕೆಯಲ್ಲಿರುವ ಪದ ಈ ಕೆಳಗಿನ ಯಾವ ವಾಯುಗುಣಕ್ಕೆ ಸಂಬಂಧಿಸಿದೆ ?
A. ಸಮಭಾಜಕ ವೃತ್ತ ವಾಯುಗುಣ
B. ಮಾನ್ ಸೂನ್ ವಾಯುಗುಣ
C. ಮೆಡಿಟರೇನಿಯನ್ ವಾಯುಗುಣ
D. ಟಂಡ್ರಾ ವಾಯುಗುಣ
ಉತ್ತರ :
ಉತ್ತರ :
13. 2009ರಲ್ಲಿ ನೊಬೆಲ್ ಪಾರಿತೋಷಕ ಪಡೆದ ಮಹಿಳೆಯರ ಸಂಖ್ಯೆ
A. 2
B. 4
C. 1
D. 5
ಉತ್ತರ :
ಉತ್ತರ :
14. 2009ರಲ್ಲಿ G-20 ಶೃಂಗಸಭೆ ನಡೆದ ನಗರದ ಹೆಸರು
A. ಪ್ಯಾರಿಸ್
B. ಟೋಕಿಯೋ
C. ಲಂಡನ್
D. ಪಿಟ್ಸ್ ಬರ್ಗ್
ಉತ್ತರ :
ಉತ್ತರ :
15. ಈ ಕೆಳಗಿನವರುಗಳಲ್ಲಿ ಯಾರಿಗೆ ಅವರ ಅಧ್ಯಕ್ಷಾವಧಿಯಲ್ಲಿ ನೊಬೆಲ್ ಬಹುಮಾನ ದೊರೆಯಲಿಲ್ಲ ?
A. ಬರಾಕ್ ಒಬಾಮಾ
B. ಜಿಮ್ಮಿ ಕಾರ್ಟರ್
C. ಥಿಯೋಡರ್ ರೂಸ್ ವೆಲ್ಟ್
D. ವುಡ್ರೋ ವಿಲ್ಸನ್
ಉತ್ತರ :
ಉತ್ತರ :
16. 26.11.2008 ರಂದು ಮುಂಬೈನಲ್ಲಿ ನಡೆದ ಗುಂಡಿನ ದಾಳಿಯಲ್ಲಿ ಬಲಿಯಾದ ಭಯೋತ್ಪಾದಕ ನಿಗ್ರಹ ದಳದ ಮುಖ್ಯಸ್ಥ
A. ಹೇಮಂತ್ ಕರ್ಕರೆ
B. ಅಶೋಕ್ ಕಾಮ್ಟೆ
C. ವಿಜಯ್ ಸಾಲಸ್ಕರ್
D. ಶಶಾಂಕ್ ಶಿಂಧೆ
ಉತ್ತರ :
ಉತ್ತರ :
17. ಮೂಲ ಸೌಲಭ್ಯ, ಆವಿಷ್ಕಾರ ಮತ್ತು ಮಾಹಿತಿ ವಿಷಯಗಳ ಬಗ್ಗೆ ಪ್ರಧಾನಮಂತ್ರಿಗಳ ಪ್ರಸ್ತುತ ಸಲಹೆಗಾರರು
A. ಶ್ರೀ ಕೆ.ಎಂ.ಚಂದ್ರಶೇಖರ
B. ಶ್ರೀ ಆರ್.ವಿ.ರಾಜು
C. ಡಾ || ಸ್ಯಾಮ್ ಪಿತ್ರೋಡಾ
D. ಡಾ || ಆರ್.ಚಿದಂಬರಮ್
ಉತ್ತರ :
ಉತ್ತರ :
18. ' ಸೋವ - ರಿಗ್ಪಾ ' ಎಂದರೆ
A. ಅರುಣಾಚಲ ಪ್ರದೇಶದಲ್ಲಿ ಬಳಕೆಯಲ್ಲಿರುವ ವ್ಯವಸಾಯದ ಒಂದು ವಿಧಾನ
B. ಗಾಯಗಳನ್ನು ವಾಸಿ ಮಾಡುವ ಚೀನಿ ವಿಧಾನ
C. ಟಿಬೆಟಿಯನ್ ಔಷಧ ಪದ್ಧತಿ
D. ಮಾಯನ್ ಪಂಚಾಂಗದ ಪ್ರಕಾರ ಮಹಾಪ್ರಳಯದ ದಿನ
ಉತ್ತರ :
ಉತ್ತರ :
19. ಎಂ.ಎಸ್.ಎಂ.ಇ ಗಳು ಎಂದರೆ
A. ಮೈಕ್ರೋ, ಸ್ಮಾಲ್ ಅಂಡ್ ಮೀಡಿಯಮ್ ಎಂಟರ್ ಪ್ರೈಸಿಸ್
B. ಇಂಜಿನಿಯರಿಂಗ್ ಮತ್ತು ಶಸ್ತ್ರಕ್ರಿಯೆಯ ನೂತನ ಮಾನ್ಯತೆಯ ಪದವಿ
C. ಕ್ಷಿಪಣಿ ನೆಲೆಗಳ ಯಾಂತ್ರಿಕ ಶಕ್ತಿ
D. ಸ್ಟ್ಯಾಟಿಸ್ಟಿಕ್ ಮತ್ತು ಮ್ಯಾಕ್ರೋ ಎಕೊನಾಮಿಕ್ಸಿನ ಮಲ್ಟಿವೇರಿಯಂಟ್ ವಿಧಾನ
ಉತ್ತರ :
ಉತ್ತರ :
20. ಮ್ಯಾಕ್ ಮೋಹನ್ ರೇಖೆಯು ಬೇರ್ಪಡಿಸುವ ದೇಶಗಳ ಗಡಿಗಳು
A. ಇಂಡಿಯಾ ಮತ್ತು ಪಾಕಿಸ್ತಾನ
B. ಇಂಡಿಯಾ ಮತ್ತು ಚೀನಾ
C. ಇಂಡಿಯಾ ಮತ್ತು ನೇಪಾಳ
D. ಇಂಡಿಯಾ ಮತ್ತು ಬಾಂಗ್ಲಾದೇಶ
ಉತ್ತರ :
ಉತ್ತರ :
21. ಭಾಮಿನಿ ಷಟ್ಪದಿಯ ಕಿರಿಯ ಸಾಲಿನ ಮಾತ್ರಾರಚನೆ ಹೀಗೆ
A. 3 : 3 : 3 : 3
B. 3 : 4 : 3 : 4
C. 4 : 4 : 4 : 4
D. 4 : 3 : 4 : 3
ಉತ್ತರ :
ಉತ್ತರ :
22. ಶಾರ್ದೂಲ ವಿಕ್ರೀಡಿತ ವೃತ್ತದ ಗುಣಲಕ್ಷಣ
A. ಮಸಜರತತಗಂ
B. ಮಸಜಸತತಗಂ
C. ನಸಜಸತತಗಂ
D. ಸಭರನಯಯಯ
ಉತ್ತರ :
ಉತ್ತರ :
23. ಕಾರಯಿತ್ರಿ ಪ್ರತಿಭೆ ಹಾಗೂ ಭಾವಯಿತ್ರಿ ಪ್ರತಿಭೆ ಎಂಬ ಭೇದವನ್ನ ಕಲ್ಪಿಸಿದ ಲಾಕ್ಷಣಿಕ
A. ಆನಂದವರ್ಧನ
B. ಅಭಿನವಗುಪ್ತ
C. ವಿಶ್ವನಾಥ
D. ರಾಜಶೇಖರ
ಉತ್ತರ :
ಉತ್ತರ :
24. 'ರೀತಿಯೇ ಕಾವ್ಯದ ಆತ್ಮ' ಎಂದ ಲಾಕ್ಷಣಿಕ
A. ಭಾಮಹ
B. ದಂಡಿ
C. ಕುಂತಕ
D. ವಾಮನ
ಉತ್ತರ :
ಉತ್ತರ :
25. ಧ್ವನ್ಯರ್ಥ ಪ್ರತೀತಿಯಾಗುವುದು ಇದರಿಂದಾಗಿ
A. ಲಕ್ಷಣಾವೃತ್ತಿ
B. ವ್ಯಂಜನಾವೃತ್ತಿ
C. ಅಭಿಧಾವೃತ್ತಿ
D. ಪ್ರಾಸ
ಉತ್ತರ :
ಉತ್ತರ :
26. ಮಮ್ಮಟನ ಕೃತಿ
A. ಕಾವ್ಯಾಲಂಕಾರ
B. ಶೃಂಗಾರಪ್ರಕಾಶ
C. ಕಾವ್ಯಪ್ರಕಾಶ
D. ಕಾವ್ಯಕೌತುಕ
ಉತ್ತರ :
ಉತ್ತರ :
27. 'ಕವಿರಾಜ ಮಾರ್ಗ'ವು ಒಂದು
A. ಲಕ್ಷಣ ಗ್ರಂಥ
B. ಛಂದೋಗ್ರಂಥ
C. ಮೀಮಾಂಸಾಗ್ರಂಥ
D. ವ್ಯಾಕರಣ ಗ್ರಂಥ
ಉತ್ತರ :
ಉತ್ತರ :
28. 'ಬೆದಂಡೆ' ಎಂಬ ಪದ್ಯಜಾತಿಯ ಪ್ರಸ್ತಾಪವಾದದ್ದು ಇದರಲ್ಲಿ
A. ಛಂದೋಂಬುಧಿ
B. ಶಬ್ದಮಣಿದರ್ಪಣ
C. ಕವಿರಾಜಮಾರ್ಗ
D. ಕಾವ್ಯಸಾರ
ಉತ್ತರ :
ಉತ್ತರ :
29. ದೇವರದಾಸಿಮಯ್ಯನ ವಚನಗಳ ಅಂಕಿತ
A. ಗುಹೇಶ್ವರಾ
B. ರಾಮನಾಥಾ
C. ಬಾಲಸಂಗಯ್ಯ
D. ಕಪಿಲಸಿದ್ಧಮಲ್ಲಿಕಾರ್ಜುನ
ಉತ್ತರ :
ಉತ್ತರ :
30. 'ಶಬ್ದಾನುಶಾಸನ'ದ ಕರ್ತೃ
A. ಅಪ್ಪಯ್ಯ ದೀಕ್ಷಿತ
B. ಕೇಶಿರಾಜ
C. ನಾಗವರ್ಮ
D. ಭಟ್ಟಾಕಳಂಕ
ಉತ್ತರ :
ಉತ್ತರ :
31. ಲಕ್ಷ್ಮೀಶ ಕವಿಗೆ ಇದ್ದ ಬಿರುದು
A. ಕವಿಚೂತವನ ಚೈತ್ರ
B. ಕವಿತಾಗುಣಾರ್ಣವ
C. ಉಭಯಕವಿಶರಭ ಭೇರುಂಡ
D. ಪುರುಷಸರಸ್ವತಿ
ಉತ್ತರ :
ಉತ್ತರ :
32. 'ಪ್ರಭುಲಿಂಗಲೀಲೆ'ಯ ಕರ್ತೃ
A. ಅಲ್ಲಮಪ್ರಭು
B. ಕಲ್ಲುಮಠದ ಪ್ರಭುದೇವ
C. ಹರಿಹರ
D. ಚಾಮರಸ
ಉತ್ತರ :
ಉತ್ತರ :
33. " ಗಿಳಿಯು ಪಂಜರದೊಳಿಲ್ಲ..." ಕೀರ್ತನೆಯನ್ನು ರಚಿಸಿದವರು
A. ಕನಕದಾಸರು
B. ಗೋಪಾಲದಾಸರು
C. ಪುರಂದರದಾಸರು
D. ಬಿ.ವಿ.ಕಾರಂತ
ಉತ್ತರ :
ಉತ್ತರ :
34. ಪ್ರಗತಿಶೀಲ ಪಂಥಕ್ಕೆ ಸೇರಿದ ಸಾಹಿತಿ
A. ಬಸವರಾಜ ಕಟ್ಟಿಮನಿ
B. ಎಸ್.ಎಲ್.ಭೈರಪ್ಪ
C. ತೇಜಸ್ವಿ
D. ಶಿವರಾಮ ಕಾರಂತ
ಉತ್ತರ :
ಉತ್ತರ :
35. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
36. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
37. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
38. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
39. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
40. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
41. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
42. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
43. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
44. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
45. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
46. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
47. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
48. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
49. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
50. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
51. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
52. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
53. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
54. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
55. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
56. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
57. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
58. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
59. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
60. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
61. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
62. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
63. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
64. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
65. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
66. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
67. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
68. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
69. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
70. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
71. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
72. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
73. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
74. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
75. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
76. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
77. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
78. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
79. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
80. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
81. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
82. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
83. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
84. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
85. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
86. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
87. ಸಮನ್ವಯ ಕವಿ ಎಂದು ಕರೆಯಲಾದ ಕವಿ
87. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
88. ಸಮನ್ವಯ ಕವಿ ಎಂದು ಕರೆಯಲಾದ ಕವಿ
88. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
89. ಸಮನ್ವಯ ಕವಿ ಎಂದು ಕರೆಯಲಾದ ಕವಿ
89. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
90. ಸಮನ್ವಯ ಕವಿ ಎಂದು ಕರೆಯಲಾದ ಕವಿ
90. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
91. ಸಮನ್ವಯ ಕವಿ ಎಂದು ಕರೆಯಲಾದ ಕವಿ
91. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
92. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
93. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
94. ಸಮನ್ವಯ ಕವಿ ಎಂದು ಕರೆಯಲಾದ ಕವಿ
A.
B.
C.
D.
ಉತ್ತರ :
95. ಪೃಥ್ವಿಯು ಸೂರ್ಯನಿಂದ ಇರುವ ಸರಾಸರಿ ದೂರ
A. 150 x 10(6) ಕಿ.ಮೀ.
B. 200 x 10(6) ಕಿ.ಮೀ.
C. 50 x 10(6) ಕಿ.ಮೀ.
D. 250 x 10(6) ಕಿ.ಮೀ.
ಉತ್ತರ :
96. ಪೃಥ್ವಿಯು ಸೂರ್ಯನ ಸುತ್ತ ಒಂದು ಪೂರ್ಣ ಪ್ರದಕ್ಷಿಣೆ ಹಾಕಲು ತೆಗೆದುಕೊಳ್ಳುವ ದಿನಗಳು
A. 800 ದಿನಗಳು
B. 365 1/4 ದಿನಗಳು
C. 500 ದಿನಗಳು
D. 300 ದಿನಗಳು
ಉತ್ತರ :
97. 'ಬೆಸಾಲ್ಟ' ಶಿಲೆಯು ಈ ಗುಂಪಿಗೆ ಸೇರಿದೆ
A. ರೂಪಾಂತರ ಶಿಲೆ
B. ಅಗ್ನಿಜನ್ಯ ಶಿಲೆ
C. ಹಗುರ ಶಿಲೆ
D. ಪದರು ಶಿಲೆ
ಉತ್ತರ :
98. ಜೈವಿಕ ಶಿಥಿಲೀಕರಣವು ಆಗಲು ಕಾರಣವೆಂದರೆ
A. ಉಷ್ಣತಾಮಾನ
B. ಮಳೆ
C. ಸಸ್ಯ ಮತ್ತು ಪ್ರಾಣಿಗಳು
D. ರಾಸಾಯನಿಕ ಕ್ರಿಯೆ
ಉತ್ತರ :
99. ಭೂಕಂಪದ ಹೊರಕೇಂದ್ರವು
A. ಒಳಕೇಂದ್ರಕ್ಕೆ ಅತೀ ದೂರದಲ್ಲಿರುತ್ತದೆ
B. ಒಳಕೇಂದ್ರಕ್ಕೆ ಅತ್ಯಂತ ಸಮೀಪ ಕೇಂದ್ರ
C. ಭೂಕಂಪದ ಉಗಮಸ್ಥಾನ
D. ಯಾವುದೂ ಅಲ್ಲ
ಉತ್ತರ :
100. ಮುರುಕಲುಗುಪ್ಪೆಗಳು ಯಾವ ಪ್ರದೇಶದಲ್ಲಿನ ಸಂಚಯನದ ರೂಪಗಳಾಗಿವೆ
A. ಆರ್ದ್ರ ಪ್ರದೇಶ
B. ಮರುಭೂಮಿ ಪ್ರದೇಶ
C. ಹಿಮನದಿಯ ಕಾರ್ಯಪ್ರದೇಶ
D. ಸುಣ್ಣದ ಕಲ್ಲಿನ ಪ್ರದೇಶ
ಉತ್ತರ :
101. ಸಮನ್ವಯ ಕವಿ ಎಂದು ಕರೆಯಲಾದ ಕವಿ
A. ಪು.ತಿ.ನ.
B. ಚನ್ನವೀರ ಕಣವಿ
C. ನರಸಿಂಹಸ್ವಾಮಿ
D. ಚಂದ್ರಶೇಖರ ಕಂಬಾರ
ಉತ್ತರ : B. ಚನ್ನವೀರ ಕಣವಿ
ಉತ್ತರ : B. ಚನ್ನವೀರ ಕಣವಿ
102. ದಲಿತ ಕತೆಗಾರ
A. ಸಿದ್ಧಲಿಂಗಯ್ಯ
B. ದೇವನೂರು ಮಹಾದೇವ
C. ತೇಜಸ್ವಿ
D. ಲಂಕೇಶ
ಉತ್ತರ :
ಉತ್ತರ :
103. ಲಂಕೇಶ್ ಅವರು ಬರೆದ ಕಾಬಂಬರಿ
A. ಅನ್ನ
B. ಬಿರುಕು
C. ಒಡಲಾಳ
D. ಯಾವುದೂ ಅಲ್ಲ
ಉತ್ತರ : B. ಬಿರುಕು
ಉತ್ತರ : B. ಬಿರುಕು
104. ಕುಮಾರವ್ಯಾಸನ ಕೃತಿಯ ಹೆಸರು
A. ಕುಮಾರವ್ಯಾಸ ಭಾರತ
B. ಗದುಗಿನ ಭಾರತ
C. ಕರ್ಣಾಟಕ ಭಾರತ ಕಥಾ ಮಂಜರಿ
D. ಕರ್ಣಾಟ ಭಾರತ ಕಥಾ ಮಂಜರಿ
ಉತ್ತರ : D. ಕರ್ಣಾಟ ಭಾರತ ಕಥಾ ಮಂಜರಿ
ಉತ್ತರ : D. ಕರ್ಣಾಟ ಭಾರತ ಕಥಾ ಮಂಜರಿ
105. ಶ್ರೀರಂಗ ಅವರು ಬರೆದ ನಾಟಕ
A. ಯಮಳ ಪ್ರಶ್ನೆ
B. ವಿಗಡ ವಿಕ್ರಮರಾಯ
C. ಅಗ್ನಿ ಮತ್ತು ಮಳೆ
D. ಹರಿ ಜನ್ವಾರ
ಉತ್ತರ : D. ಹರಿ ಜನ್ವಾರ
ಉತ್ತರ : D. ಹರಿ ಜನ್ವಾರ
106. 'ನೆನಪಿನ ದೋಣಿಯಲ್ಲಿ' - ಈ ಕೃತಿಯನ್ನು ರಚಿಸಿದವರು ಯಾರು ?
A. ಕುವೆಂಪು
B. ಶಿವರಾಮ ಕಾರಂತ
C. ಎ.ಎನ್.ಮೂರ್ತಿರಾವ್
D. ತ.ಸು.ಶಾಮರಾವ್
ಉತ್ತರ : A. ಕುವೆಂಪು
ಉತ್ತರ : A. ಕುವೆಂಪು
107. ಕಬೀರ್ ಸಮ್ಮಾನ್ ಪ್ರಶಸ್ತಿ ಪಡೆದವರು
A. ಕುವೆಂಪು
B. ಮಾಸ್ತಿ
C. ಗೋಪಾಲಕೃಷ್ಣ ಅಡಿಗ
D. ಅನಂತಮೂರ್ತಿ
ಉತ್ತರ : C. ಗೋಪಾಲಕೃಷ್ಣ ಅಡಿಗ
ಉತ್ತರ : C. ಗೋಪಾಲಕೃಷ್ಣ ಅಡಿಗ
108. ಇವುಗಳಲ್ಲಿಯ ಅನ್ಯದೇಶ್ಯ ಪದ
A. ಬಸಿರು
B. ಬಯಲು
C. ಬಸವ
D. ಬಾಗಿಲು
ಉತ್ತರ :
ಉತ್ತರ :
109. ಇದು ಅರಿಸಮಾಸಕ್ಕೆ ಉದಾಹರಣೆ
A. ನವ್ಯೋತ್ತರ
B. ಅಡಿಗೋತ್ತರ
C. ಪ್ರಗತಿಶೀಲ
D. ದಲಿತೇತರ
ಉತ್ತರ :
ಉತ್ತರ :
110. 'ಪದ್ಮನಾಭ' - ಇದು ಈ ಸಮಾಸಕ್ಕೆ ಉದಾಹರಣೆ
A. ಕರ್ಮಧಾರಯ
B. ತತ್ಪುರುಷ
C. ದ್ವಂದ್ವ
D. ಬಹುವ್ರೀಹಿ
ಉತ್ತರ :
ಉತ್ತರ :
111. 'ಕನ್ನಡ ಮಧ್ಯಮ ವ್ಯಾಕರಣ' ಕೃತಿಯನ್ನ ಬರೆದವರು
A. ತೀ.ನಂ.ಶ್ರೀ.
B. ಬಿ.ಎಂ.ಶ್ರೀ.
C. ಬಿ.ಮಲ್ಲಪ್ಪ
D. ವರದಾಚಾರ್ಯ
ಉತ್ತರ : A. ತೀ.ನಂ.ಶ್ರೀ.
ಉತ್ತರ : A. ತೀ.ನಂ.ಶ್ರೀ.
112. ಇದು ಸಿಥಿದ್ವಿತ್ವಕ್ಕೆ ಉದಾಹರಣೆ
A. ಎರ್ದೆ
B. ಗರ್ದೆ
C. ಪರ್ದು
D. ಅರ್ಧ
ಉತ್ತರ :
ಉತ್ತರ :
113. ಇದು ಗುಣಸಂಧಿಗೆ ಉದಾಹರಣೆ
A. ಅತುಲೈಶ್ವರ್ಯ
B. ತನೇಶ್ವರ
C. ಗಣೇಶ
D. ವಿದ್ಯುಕ್ತ
ಉತ್ತರ :
ಉತ್ತರ :
114. ಇವುಗಳಲ್ಲಿ ಕ್ರಿಯಾವಿಶೇಷಣ ಪದ
A. ದೊಡ್ಡ
B. ಮುಂತಾಗಿ
C. ನಿಧಾನವಾಗಿ
D. ಮರೆಯಾಗಿ
ಉತ್ತರ :
ಉತ್ತರ :
115. ಇವುಗಳಲ್ಲಿ ಅವ್ಯಯ ಇದು
A. ಹೇಳು
B. ನೀರು
C. ಹೊಸ
D. ಮತ್ತೆ
ಉತ್ತರ :
ಉತ್ತರ :
116. ಕನ್ನಡದಲ್ಲಿ ವಿಭಕ್ತಿ ಪ್ರತ್ಯವನ್ನು ಹೊಂದುವ ಪದ
A. ನಾಮಪದ
B. ವಿಶೇಷಣ
C. ಕ್ರಿಯಾವಿಶೇಷಣ
D. ಕ್ರಿಯಾಪದ
ಉತ್ತರ :
ಉತ್ತರ :
117. ಪಂಚಮೀ ವಿಭಕ್ತಿ ಈ ಅರ್ಥದಲ್ಲಿ ಬಳಕೆಯಾಗುತ್ತದೆ
A. ಕರ್ಮ
B. ಸಂಪ್ರದಾನ
C. ಅಪಾದಾನ
D. ಅಧಿಕರಣ
ಉತ್ತರ :
ಉತ್ತರ :
118. ರುದ್ರಗಣದಲ್ಲಿಯ ಅಂಶಗಳ ಸಂಖ್ಯೆ
A. ಎರಡು
B. ಮೂರು
C. ನಾಲ್ಕು
D. ಐದು
ಉತ್ತರ :
ಉತ್ತರ :
119. ಸಾಂಗತ್ಯವು ಈ ಜಾತಿಗೆ ಸೇರಿದ ಪದ್ಯಜಾತಿಯಾಗಿದೆ
A. ದೇಸಿ ಛಂದಸ್ಸು
B. ಅಕ್ಷರವೃತ್ತ
C. ಮಾತ್ರಾ ಛಂದಸ್ಸು
D. ಮಿಶ್ರ ಛಂದ್ಸಸು
ಉತ್ತರ :
ಉತ್ತರ :
120. ಬೆಂಗ್ಯುಲಾ ಪ್ರವಾಹವು
A. ದಕ್ಷಿಣ ಶಾಂತ ಸಾಗರದ ಶೀತಪ್ರವಾಹ
B. ಉತ್ತರ ಶಾಂತ ಸಾಗರದ ಉಷ್ಣ ಪ್ರವಾಹ
C. ದಕ್ಷಿಣ ಅಟ್ಲಾಂಟಿಕ್ ಸಾಗರದ ಶೀತಪ್ರವಾಹ
D. ಉತ್ತರ ಅಟ್ಲಾಂಟಿಕ್ ಸಾಗರದ ಉಷ್ಣಪ್ರವಾಹ
ಉತ್ತರ :
ಉತ್ತರ :
: ವಿವರಣಾತ್ಮಕ ಉತ್ತರಗಳು :
ಉತ್ತರ | ವಿವರಣೆ |
---|---|
1. D | ಅಂತರ್ಜಲ ಇರುವ ಭೂಭಾಗ ಹಾಗೂ ಮಣ್ಣಿನ ಪದರ ಇರುವ ಭೂಭಾಗಕ್ಕೂ ಸಾಕಷ್ಟು ದೂರ ಇರುವುದರಿಂದ ಅಂತರ್ಜಲಕ್ಕೂ ಮಣ್ಣಿನ ಅಭಿವೃದ್ಧಿಗೂ ಯಾವುದೇ ಸಂಬಂಧವಿಲ್ಲ ಎನ್ನಬಹುದು. 1. ಮಣ್ಣಿನ ಬಗ್ಗೆ ವಿಸ್ತೃತ ಮಾಹಿತಿ ಬೇಕಾ ? Klik Here 4 wiki link 2. ಅಂತರ್ಜಲದ ಬಗ್ಗೆ ವಿಸ್ತೃತ ಮಾಹಿತಿ ಬೇಕಾ ? Klik Here 4 wiki link |
2. A | ಅರಾವಳಿ ಇದು ಪಶ್ಚಿಮ ಭಾರತ & ಪೂರ್ವ ಪಾಕಿಸ್ತಾನ ಭಾಗದಲ್ಲಿ 800 ಕಿ.ಮೀ. ವಿಸ್ತೀರ್ಣದಲ್ಲಿ ಹಬ್ಬಿರುವ ಶಿಖರಗಳಿಂದ ತುಂಬಿದ ಪರ್ವತ ಸಾಲು. ಸ್ಥಳಿಯವಾಗಿ ಮೇವಾತ್(Mewat) ಎಂದು ಕರೆಯಲ್ಪಡುತ್ತದೆ. |
3. A | ಭಾರಿ ಆರ್ಥಿಕ ಘಟಕಗಳು ಅನ್ನೋ ಆಯ್ಕೆ ಅಸಮಂಜಸವೆನಿಸುತ್ತದೆ. ತೋಟಗಾರಿಕಾ ಬೇಸಾಯದ ಬಗ್ಗೆ ವಿಸ್ತೃತ ಮಾಹಿತಿ ಬೇಕಾ ? Klik Here 4 wiki link |
4. B | Transhumance ಇದು " ತಮ್ಮ ಸಾಕುಪ್ರಾಣಿಯ ಹಿಂಡಿನೊಂದಿಗೆ ಅವುಗಳ ಮೇವನ್ನರಸುತ್ತಾ ಬೇಸಿಗೆಯಲ್ಲಿ ಹಸುರು ಪ್ರದೇಶಕ್ಕೆ ಹಾಗೂ ಚಳಿಗಾಲದಲ್ಲಿ ಕೆಳ ಕಣಿವೆಗಳಿಗೆ (ಸಣ್ಣ ದೂರ ಕ್ರಮಿಸುತ್ತಾ ) ಸಾಗುವ ಮಾನವ ಗುಂಪಿನ ನಡವಳಿಕೆ " ವಿಸ್ತೃತ ಮಾಹಿತಿ ಬೇಕಾ ? Klik Here 4 wiki link |
5. C | ಉತ್ತರ ಅಮೆರಿಕಾ ಮತ್ತು ಯುರೋಪ್ ನಡುವೆ, ಭೂಮಧ್ಯ ರೇಖೆಯ ಮೇಲ್ಭಾಗಕ್ಕೆ ಹರಡಿಕೊಂಡಿರುವುದೇ ಉತ್ತರ ಅಟ್ಲಾಂಟಿಕ್ ಸಾಗರ. 1. ವಿಸ್ತೃತ ಮಾಹಿತಿ ಬೇಕಾ ? Klik Here 4 wiki link 2. ವಿಸ್ತೃತ ಮಾಹಿತಿ ಬೇಕಾ ? Klik Here 4 wiki link |
6. | |
7. | |
8. | |
9. | |
10. | |
11. | |
12. | |
13. | |
14. | |
15. | |
16. | |
17. | |
18. | |
19. | |
20. | |
21. | |
22. | |
23. | |
24. | |
25. | |
26. | |
27. | |
28. | |
29. | |
30. | |
31. | |
32. | |
33. | |
34. | |
35. | |
36. | |
37. | |
38. | |
39. | |
40. | |
41. | |
42. | |
43. | |
44. | |
45. | |
46. | |
47. | |
48. | |
49. | |
50. | |
51. | |
52. | |
53. | |
54. | |
55. | |
56. | |
57. | |
58. | |
59. | |
60. | |
61. | |
62. | |
63. | |
64. | |
65. | |
66. | |
67. | |
68. | |
69. | |
70. | |
71. | |
72. | |
73. | |
74. | |
75. | |
76. | |
77. | |
78. | |
79. | |
80. | |
81. | |
82. | |
83. | |
84. | |
85. | |
86. | |
87. | |
88. | |
89. | |
90. | |
91. | |
92. | |
93. | |
94. | |
95. | |
96. | |
97. | |
98. | |
99. | |
100. | |
101. | |
102. | |
103. | |
104. | |
105. | |
106. | |
107. | |
108. | |
109. | |
110. | |
111. | |
112. | |
113. | |
114. | |
115. | |
116. | |
117. | |
118. | |
119. | |
120. |
.
0 comments:
Post a Comment